CLICK HERE FOR THOUSANDS OF FREE BLOGGER TEMPLATES »

Tuesday, May 19, 2009

ಬಲಿಯಾಗಬೇಡ

ಸೂರ್ಯನ ಸುತ್ತ ಸುತ್ತುವುದು ಭೂಮಿಯ ಧರ್ಮ,

ಅವಳಿಂದೆ ಸುತ್ತುವುದು ನಿನ್ನದ್ಯಾವ ಕರ್ಮ...

ಗಿಳಿ ಹುಡುಕುವ ಹಣ್ಣಾಗು,ಗಿರುಡ ಹಿಡಿಯುವ ಮೀನಾಗಬೇಡ....

ನಿಜ ಪ್ರೀತಿಗೆ ಶರಣಾಗು,ಪ್ರೀತಿಯ ಸ್ವಾರ್ಥಕ್ಕೆ ಬಲಿಯಾಗಬೇಡ...


Harish wrote:
Nimma Kavitheye ondu marma….
Ada keluvudu namma karma…

Anoop wrote:
aenna kavithe marmavonthu nija..
keeluvudu karma aendu heli kotteyellaa saja...

Me:
svaarta villada preeti ellide...
hrudaya villada badita dante...
ninna preeti kurudaagirali...
aadare kurudu preetiyaguvdu beda...

ನಿನ್ನ ನೆನಪಲ್ಲಿ

ನಿನ್ನ ನೆನಪಲ್ಲಿ ನಾ ನಿದ್ದೆ ಮಾಡದ ರಾತ್ರಿಗಳೆಷ್ಟೋ,

ನೆನಪಾದಾಗ ಎದ್ದು ಬರೆಯ ಪ್ರಯತ್ನಿಸಿದ ಕವನಗಳೆಷ್ಟೋ,.

ಭಾವನೆಗಳಿಗೆ ಶಭ್ದದಾಕಾರ ಸಿಗದೆ ಹರಿದೆಸೆದ ಹಾಳೆಗಳ ಲೆಕ್ಕವಿನೆಷ್ಟೋ...

ನಾನೊಬ್ಬ ಹುಚ್ಚನೇನೋ?

ನಿನ್ನ ನೆನಪ ಮರೆತು ಮಲಗಿದ್ದಾರೆ.....

ನೆಮ್ಮದಿಯಿಂದರ ಬಹುದಿದ್ದ ದಿನಗಳು ಆದಿನೇಷ್ಟೋ.....

Vadi ಇಸ್ back

ಅವಲಂಬಿಸದಿರು ಪ್ರತಿಬಿಂಬಿಸಲು ಆ ಚಂದಿರನಂತೆ...

ನಿನ್ನವಲೋಕನದಲ್ಲಿ ತೊಡಗು ಸಿಗುವುದು ನಿನ್ನಲ್ಲೂ ಪ್ರಕಾಶ...

ಚಿಮ್ಮುತಿರಲು ಸದಾ ಬೆಳಕು ರವಿಯಂತೆ!

Nitin.Kulkarni wrote:

KALEDU HODHE NAA NINNA NODIDHA KSHANA
KOLLABEDA NINNA KANNOTADINDA NANNANU KSHANA KSHANA
IRALARE NAA NINNA BITTU KSHANA KSHANA

Girish wrote:
Geleya ... Ninna manada duguda naa balle
Avale tumbiruvalu ninna manasalle ..
Adare ..avalappa ninnanoppuva varege .. Avalalle
Neenille ... !!!!

Nitin.Kulkarni wrote:
Ninagenu gottu geleya manada talamala
Kadutihudhu avala nelmeya preetiya parimala
Naralutide ee haalu hrudyala vilavila
Talenu ee viraha bahala

Girish wrote:
Mechchide geleya ninna swapna sundariya kai chalakava kannalle kolluva ninnanne ondu kshana kondavala .....
Bheti maadisu omme nannannoo avalige .. noduva ..
Avalanteye avala tangiyoo iruvala ???!!

Me:
howdu geleya iruvalu avala tangi...
avaligeega agide mooru tingalu...
hudukutiruvaru karana yaarendu...
heladiru neenu avarige nee yaarendu...


Monday, May 18, 2009

ಹುಚ್ಚು ಪ್ರೀತಿ

ಹುಚ್ಚು ನೀರೀಕ್ಷೆಯಲಿ ಕೊಚ್ಚಿ ಹೋದೆನು..

ಚುಚ್ಚಿ ಕೊಲ್ಲುವ ಪ್ರೀತಿಗೆ ಮರುಳಾಗಿ ನಿಂತೆನು..

ದಡ ಸೇರದ ದೋಣಿಯ ನಂಬಿ ಪ್ರವಾಹದಲಿ ಸಿಲುಕಿದೆನು..

ಎಂದು ಮುಗಿಯುವುದೋ ಈ ನನ್ನ ಕಥೆ... ಯಾರ ಬಳಿ ಹೇಳಲಿ ಈ ನನ್ನ ವ್ಯೆಥೆ...

Monday, February 23, 2009

Tripadi

Saadhisidavana saadhaneyali hudukadiru;
Saadhisaliruva saadhanegala ariyadiro…
Ninage saadhisabekendiruva chalave saadhane.

--vadi

My comments

Kaviya kavitegalalli hudukadiru;
Kaviyagaliruva kavitegala ariyadiro..
Ninage Kaviyagabekendiruva chalave Kavite.

Panchapadi

Aramaneyanthe hrudayaviralu,

Savikampanadanthe maathu baralu,

Pratheekshanavee sathoshavendiralu,

Endaritu sada nee nagalu

Dhuhkkavu nodi mugalnakkeethu…neene enalu!

Thursday, February 19, 2009

ಮಾಡಿದ ತಪ್ಪೇನೆಂದು...

ಮಾಡಿದ ತಪ್ಪೇನೆಂದು...

ಕಾದು ಕುಳಿತಿದ್ದೆ ಅವಳ ಕರೆಗಾಗಿ.. ಅವಳ ಶುಭ ಆರೈಕೆಗಾಗಿ ಇಂದು ,

ಮರೆತೇ ಹೋಗಿಹಳು ಇಂದು ನನ್ನ ಹುಟ್ಟು ಹಬ್ಬದ ದಿನವೆಂದು,

ನೆನಪಾಗುತಿದೆ ದಿನಗಳು... ಅವಳೊಡನೆ ಕಳೆದ ಮಧುರ ಕ್ಷಣಗಳು,

ಪ್ರತಿ ವರುಷ ಕರೆ ಮಾಡಿ ಕೇಳುತ್ತಿದ್ದಳು ನನ್ನ ಕರೆಯೆ ಮೊದಲ ಎಂದು..

ಕಣ್ನಿಂದ ಹನಿ ಜಾರಿತು ಅರಿಯದೆ ನಾ ಮಾಡಿದ ತಪ್ಪೇನೆಂದು...