CLICK HERE FOR THOUSANDS OF FREE BLOGGER TEMPLATES »

Monday, May 18, 2009

ಹುಚ್ಚು ಪ್ರೀತಿ

ಹುಚ್ಚು ನೀರೀಕ್ಷೆಯಲಿ ಕೊಚ್ಚಿ ಹೋದೆನು..

ಚುಚ್ಚಿ ಕೊಲ್ಲುವ ಪ್ರೀತಿಗೆ ಮರುಳಾಗಿ ನಿಂತೆನು..

ದಡ ಸೇರದ ದೋಣಿಯ ನಂಬಿ ಪ್ರವಾಹದಲಿ ಸಿಲುಕಿದೆನು..

ಎಂದು ಮುಗಿಯುವುದೋ ಈ ನನ್ನ ಕಥೆ... ಯಾರ ಬಳಿ ಹೇಳಲಿ ಈ ನನ್ನ ವ್ಯೆಥೆ...

0 comments: