CLICK HERE FOR THOUSANDS OF FREE BLOGGER TEMPLATES »

Tuesday, May 19, 2009

ನಿನ್ನ ನೆನಪಲ್ಲಿ

ನಿನ್ನ ನೆನಪಲ್ಲಿ ನಾ ನಿದ್ದೆ ಮಾಡದ ರಾತ್ರಿಗಳೆಷ್ಟೋ,

ನೆನಪಾದಾಗ ಎದ್ದು ಬರೆಯ ಪ್ರಯತ್ನಿಸಿದ ಕವನಗಳೆಷ್ಟೋ,.

ಭಾವನೆಗಳಿಗೆ ಶಭ್ದದಾಕಾರ ಸಿಗದೆ ಹರಿದೆಸೆದ ಹಾಳೆಗಳ ಲೆಕ್ಕವಿನೆಷ್ಟೋ...

ನಾನೊಬ್ಬ ಹುಚ್ಚನೇನೋ?

ನಿನ್ನ ನೆನಪ ಮರೆತು ಮಲಗಿದ್ದಾರೆ.....

ನೆಮ್ಮದಿಯಿಂದರ ಬಹುದಿದ್ದ ದಿನಗಳು ಆದಿನೇಷ್ಟೋ.....

0 comments: