CLICK HERE FOR THOUSANDS OF FREE BLOGGER TEMPLATES »

Thursday, February 19, 2009

ಮಾಡಿದ ತಪ್ಪೇನೆಂದು...

ಮಾಡಿದ ತಪ್ಪೇನೆಂದು...

ಕಾದು ಕುಳಿತಿದ್ದೆ ಅವಳ ಕರೆಗಾಗಿ.. ಅವಳ ಶುಭ ಆರೈಕೆಗಾಗಿ ಇಂದು ,

ಮರೆತೇ ಹೋಗಿಹಳು ಇಂದು ನನ್ನ ಹುಟ್ಟು ಹಬ್ಬದ ದಿನವೆಂದು,

ನೆನಪಾಗುತಿದೆ ದಿನಗಳು... ಅವಳೊಡನೆ ಕಳೆದ ಮಧುರ ಕ್ಷಣಗಳು,

ಪ್ರತಿ ವರುಷ ಕರೆ ಮಾಡಿ ಕೇಳುತ್ತಿದ್ದಳು ನನ್ನ ಕರೆಯೆ ಮೊದಲ ಎಂದು..

ಕಣ್ನಿಂದ ಹನಿ ಜಾರಿತು ಅರಿಯದೆ ನಾ ಮಾಡಿದ ತಪ್ಪೇನೆಂದು...

0 comments: