CLICK HERE FOR THOUSANDS OF FREE BLOGGER TEMPLATES »

Thursday, February 19, 2009

ಮತ್ತೆ ಕಂಡಳು

ಮತ್ತೆ ಕಂಡಳು


ಮತ್ತೆ ಕಂಡಳು ಅವಳು, ಕಾಡುವ ಕಣ್ಣಿನವಳು,

ಮೊದಲ ನೋಟದಲ್ಲೇ ಇರಿದು ನನ್ನ ಕೊಂದವಳು,

ನನ್ನ ಕಲ್ಪನೆಯೇ ಆಕರ ಪಡೆದು ಬಂದಿದ್ದ ಎನ್ನ ಪ್ರೇಮ ದೇವತೆ ಅವಳು...!!!

ಮನದಲ್ಲಿ ಹುದುಗಿದ್ದ ನೆನಪಾ ಮತ್ತೆ ಕದಲಿದಳು,

ನನ್ನ ಹೃದಯದಲಿ ಮಾತೊಮ್ಮೆ ಜೀವ ಜಾಲ ಹರಿಯುವಂತೆ ಮಾಡಿದಳು…!!!

0 comments: